Flag of Indiaसत्यमेव जयते
GOOD INDIA KARNATAKA

ವಿಧಿ ಇಲ್ಲದೇ ಹಾಲಿನ ದರ ಹೆಚ್ಚಿಸಬೇಕಾಯಿತು – ಡಿಕೆಶಿ

ಬೆಂಗಳೂರು: ಅನಿವಾರ್ಯವಾಗಿ ವಿಧಿ ಇಲ್ಲದೇ ಹಾಲಿನ ದರ ಹೆಚ್ಚಿಸಬೇಕಾಯ್ತು ಎಂದು ಸಿಎಂ ಡಿಕೆ ಶಿವಕುಮಾರ್‌ (DK Shivakumar) ಸ್ಪಷ್ಟಪಡಿಸಿದರು. ಹಾಲಿನ ದರ ಏರಿಕೆಗೆ ಜನಸಾಮಾನ್ಯರ ವಿರೋಧ ವ್ಯಕ್ತವಾಗ್ತಿರುವ ಹಿನ್ನೆಲೆ ಮಾತಾಡಿದ ಸಿಎಂ ಡಿಕೆಶಿ, ಹಾಲು ಒಕ್ಕೂಟಗಳು 12 ರೂಪಾಯಿ ಕೇಳಿದ್ದರು. ಪಕ್ಕದ

Public TV ಕನ್ನಡ Sat, 31 Oct 2026 09:52
Read the original at Public TV ಕನ್ನಡ ↗