UGLY
INDIA
KARNATAKA
ಬಸವಕಲ್ಯಾಣ ಮುಡಬಿ ಕ್ರಾಸ್ ಬಳಿ ಕಾರು-ಬಸ್ ಡಿಕ್ಕಿ, ದಂಪತಿ ಸಾವು

ಬಸವಕಲ್ಯಾಣ: ತಾಲ್ಲೂಕಿನ ಮುಡಬಿ ಕ್ರಾಸ್ ಹತ್ತಿರದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಕಾರಿಗೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ ಸಂಗಯ್ಯ (58) ಸಂಗಮಾಲೆ ಶಿವಕುಮಾರ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ.
Read the original at ಪ್ರಜಾವಾಣಿ ↗