CRISIS
INDIA
KARNATAKA
ಲಾವತ್ತಡ್ಕದಲ್ಲಿ ಕಾರು ಪಲ್ಟಿ: ವೃದ್ಧ ಸಾವು

ಶಿರಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಬುಧವಾರ ಕಾರು ರಸ್ತೆಯ ಬದಿಗೆ ಮಗುಚಿ ಬಿದ್ದು ಕಾರಿನಲ್ಲಿದ್ದ ಸಿದ್ಧಾಪುರದ ಮಂಜುನಾಥ ಕೊಠಾರಿ (76) ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗