Flag of Indiaसत्यमेव जयते
GOOD INDIA KARNATAKA

‘ವ್ಯಕ್ತಿಗಿಂತಲೂ ತತ್ವಗಳ ಮೇಲೆ ಗೌರವ ಇರಲಿ’

ಕಲಬುರಗಿ: ‘ಅಂಬಿಗರ ಚೌಡಯ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು. ಭಕ್ತಿ ಮತ್ತು ಗೌರವ ಇರಬೇಕಾದದ್ದು ತತ್ವ ಹಾಗೂ ಆದರ್ಶಗಳ ಮೇಲೆಯೇ ಹೊರತು ವ್ಯಕ್ತಿಗಳ ಮೇಲಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಜಾವಾಣಿ Mon, 02 Nov 2026 01:00
ಪ್ರಜಾವಾಣಿ पर मूल खबर पढ़ें ↗