Flag of Indiaसत्यमेव जयते
GOOD INDIA KARNATAKA

ಪುರ ಮಹದೇಶ್ವರ ಬೆಟ್ಟದಲ್ಲಿ ಬನ್ನಿ ಪೂಜೆ ನೆರವೇರಿತು

ಕಿಕ್ಕೇರಿ: ಸಮೀಪದ ಪುರ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬನ್ನಿ ಪೂಜೆ ನೆರವೇರಿಸಿ ಬನ್ನಿ ಮರದ ಎಲೆಗಳನ್ನು ಛೇದಿಸುವ ಮೂಲಕ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಯಿತು.

ಪ್ರಜಾವಾಣಿ Fri, 23 Oct 2026 00:55
Read the original at ಪ್ರಜಾವಾಣಿ ↗