GOOD
INDIA
KARNATAKA
‘ವಿದ್ಯಾರ್ಥಿಗಳು ಹೊಸ ಆಲೋಚನೆ ಬೆಳೆಸಿಕೊಳ್ಳಿ’

ಉಳ್ಳಾಲ: ದೇಶದ ಭವಿಷ್ಯವು ಪಡೆದ ಶಿಕ್ಷಣದ ಮೇಲೆ ಮಾತ್ರವಲ್ಲದೆ, ನಿರ್ಧಾ ರಗಳ ಗುಣಮಟ್ಟ, ಜೀವನದ ಬಗೆಗಿನ ದೃಷ್ಟಿಕೋನ ಮತ್ತು ನಿರಂತರವಾಗಿ ಕಲಿಯುವ ಮನೋಭಾವದ ಮೇಲೂ ಅವಲಂಬಿತವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪರಿಶೀಲನಾ ಸಮಿತಿಯ ಅಧ್ಯಕ್ಷ ಪ್ರೊ. ಜಗದೀಶ್ ಕುಮಾರ್ ಮಾಮಿಡಾಲ ಹೇಳಿದರು.
Read the original at ಪ್ರಜಾವಾಣಿ ↗