Flag of Indiaसत्यमेव जयते
GOOD INDIA KARNATAKA

ಜಿಲ್ಲೆಯ ವಿವಿಧೆಡೆ ಹದ ಮಳೆ; ಹರ್ಷ

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶನಿವಾರ ಹದ ಮಳೆ ಸುರಿದಿದ್ದು, ನೀರಿಲ್ಲದೇ ಬಾಡಿದ್ದ ಹಲವು ಬೆಳೆಗಳಿಗೆ ಅನುಕೂಲವಾಗಿದೆ. ನೀರಿನ ಕೊರತೆಯಿಂದ ಒಣಗುತ್ತಿದ್ದ ಅಡಿಕೆ ಗಿಡಗಳಿಗೆ ಸಂಜೀವಿನಿಯಂತಾಗಿದೆ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗