UGLY
INDIA
KARNATAKA
ಮಾತಾ ಅಮೃತಾನಂದಮಯಿ ಮಠದಲ್ಲಿ ಬ್ರಹ್ಮಸ್ಥಾನ ಮಹೋತ್ಸವ

ಮೈಸೂರು: ನಗರದ ಬೋಗಾದಿಯಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಮಂಗಳವಾರ ಬ್ರಹ್ಮಸ್ಥಾನ ಮಹೋತ್ಸವದ ಎರಡನೇ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಗಳು ನಡೆದವು. ಮಾತಾ ಅಮೃತಾನಂದಮಯಿ ಭಕ್ತರಿಗೆ ವಿಶ್ವಪ್ರೇಮ, ಸೌಹಾರ್ದ ಮತ್ತು ನಿಸ್ವಾರ್ಥ ಸೇವೆಯ ಸಂದೇಶ ನೀಡಿದರು.
Read the original at ಪ್ರಜಾವಾಣಿ ↗