UGLY
INDIA
KARNATAKA
ಕಟ್ಟಡದಲ್ಲಿ ಸ್ಫೋಟ: ಉಗ್ರರ ಕೃತ್ಯ ಶಂಕೆ, ಎನ್ಐಎ ತನಿಖೆ

ಬೆಂಗಳೂರು: ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜರ್ಮಿಯಾ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಂಡಿದ್ದು, ಘಟನೆಯ ಸಂಬಂಧ ತನಿಖಾ ತಂಡವು ಪ್ರಾಥಮಿಕ ಮಾಹಿತಿ ಕಲೆಹಾಕಿದೆ.
ಪ್ರಜಾವಾಣಿ पर मूल खबर पढ़ें ↗