Flag of Indiaसत्यमेव जयते
GOOD INDIA KARNATAKA

ಕಡಬ ತಾಲ್ಲೂಕು ಕುಟ್ರುಪ್ಪಾಡಿ ಗ್ರಾಮದ ರಸ್ತೆ ಹದಗೆಟ್ಟಿದೆ

ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕು ಕುಟ್ರುಪ್ಪಾಡಿ ಗ್ರಾಮದ ಹೊಸ್ಮಠ- ಉಳಿಪು- ಕೂಡ್ಲಿಗೆಯಲ್ಲಿ ಅಭಿವೃದ್ಧಿ ಪರೀಚಿಕೆಯಾಗಿ ಉಳಿದಿದೆ. ನಡೆದಾಡುವುದಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಇಲ್ಲಿನ ರಸ್ತೆ ಹದಗೆಟ್ಟಿದೆ.

ಪ್ರಜಾವಾಣಿ Fri, 30 Oct 2026 01:00
ಪ್ರಜಾವಾಣಿ पर मूल खबर पढ़ें ↗