UGLY
INDIA
KARNATAKA
ಕಿಡ್ನಿ ವೈಫಲ್ಯದಿಂದ ಮೃತಪಟ್ಟ ಶ್ವೇತ ಅವರ ಅಂಗಾಂಗ ದಾನ

ಕೆಜಿಎಫ್: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಗರದ ಎನ್‌ಟಿ ಬ್ಲಾಕ್ ನಿವಾಸಿ ಶ್ವೇತ (28) ಮಿದುಳು ನಿಷ್ಕ್ರಿಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರ ಯಕೃತ್ ಮತ್ತು ಹೃದಯ ಕವಾಟವನ್ನು ಕುಟುಂಬದವರು ದಾನ ಮಾಡಿದ್ದಾರೆ.
ಪ್ರಜಾವಾಣಿ पर मूल खबर पढ़ें ↗