Flag of Indiaसत्यमेव जयते
GOOD INDIA KARNATAKA

ವ್ಯಕ್ತಿ ಮೇಲೆ ರೌಡಿಶೀಟ್ ಕೇಸ್ ಓಪನ್ ಮಾಡುವ ಬಗ್ಗೆ ಪೊಲೀಸರಿಗೆ ಮಹತ್ವದ ಸಲಹೆ ನೀಡಿದ ಹೈಕೋರ್ಟ್​

ರೌಡಿಶೀಟ್ ತೆರೆಯುವ ಮುನ್ನ ವ್ಯಕ್ತಿಗಳ ವಿರುದ್ಧದ ಪ್ರಕರಣಗಳ ಇತ್ತೀಚಿನ ಸ್ಥಿತಿಗತಿಯನ್ನು ಕಡ್ಡಾಯವಾಗಿ ಪರಿಶೀಲನೆ ಮಾಡುವಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹಳೆಯ ಮಾಹಿತಿ ಆಧರಿಸಿ ರೌಡಿಶೀಟ್ ತೆರೆಯುವುದರಿಂದ ವ್ಯಕ್ತಿಯ ಘನತೆ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯುಂಟಾಗುತ

TV9 ಕನ್ನಡ Fri, 23 Oct 2026 17:18
Read the original at TV9 ಕನ್ನಡ ↗