UGLY
INDIA
KARNATAKA
ಅಜ್ಜಂಪುರದಲ್ಲಿ ಲಾರಿ-ಕಂಟೇನರ್ ಡಿಕ್ಕಿ, ಚಾಲಕ ಸಾವು

ಅಜ್ಜಂಪುರ: ಪಟ್ಟಣ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ 76ರ ಅತ್ತಿಮೊಗ್ಗೆ ಕ್ರಾಸ್ ಬಳಿ ಶುಕ್ರವಾರ ಬೆಳಗಿನ ಜಾವ ಲಾರಿ ಮತ್ತು ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ, ಲಾರಿ ಚಾಲಕ, ತಮಿಳುನಾಡು ಮೂಲದ ನಾಗರಾಜ್ (59) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗