CONTESTED
POLITICS
KARNATAKA
ಎಸ್‌ಐಆರ್ ರದ್ದತಿ, ಜ್ಞಾನೇಶ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಎಸ್‌ಐಆರ್ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ‘ವೋಟ್ ಬಚಾವೋ- ದೇಶ್ ಬಚಾವೋ’ ಜನಾಂದೋಲನದ ಭಾಗವಾಗಿ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
Read the original at ಪ್ರಜಾವಾಣಿ ↗