GOOD
INDIA
KARNATAKA
ಅಂತರ್ ಕಾಲೇಜು ಚದುರಂಗ ಪಂದ್ಯಾವಳಿ ಯಶಸ್ವಿ

ಸವಣೂರು: ಇಲ್ಲಿನ ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾವೇರಿ ವಿಶ್ವವಿದ್ಯಾಲಯದ 2026-27ನೇ ಸಾಲಿನ ಅಂತರ್ ಕಾಲೇಜು ಚದುರಂಗ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ಜರುಗಿತು.
ಪ್ರಜಾವಾಣಿ पर मूल खबर पढ़ें ↗