Flag of Indiaसत्यमेव जयते
GOOD INDIA KARNATAKA

ಉಂಡೆ ಕೊಬ್ಬರಿ ದರ ಚೇತರಿಕೆ, ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ

ತಿಪಟೂರು: ಅಕ್ಟೋಬರ್ ಮೊದಲ ವಾರದವರೆಗೆ ಸತತ ಇಳಿಕೆ ಕಂಡಿದ್ದ ಉಂಡೆ ಕೊಬ್ಬರಿ ದರ ಸದ್ಯ ಚೇತರಿಕೆ ಕಂಡಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಅಕ್ಟೋಬರ್ 22ರಂದು ನಡೆದ ಟೆಂಡರ್‌ನಲ್ಲಿ ಕ್ವಿಂಟಲ್‌ ಕೊಬ್ಬರಿ ಗರಿಷ್ಠ ₹34,599ಕ್ಕೆ ಮಾರಾಟವಾಗಿದೆ.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗