Flag of Indiaसत्यमेव जयते
BAD INDIA KARNATAKA

ಹುಕ್ಕೇರಿ: ಪಂಪ್‌ಸೆಟ್‌ ಮೋಟಾರ್‌ ಕಳ್ಳತನ ಪ್ರಕರಣ; ಆರೋಪಿಗಳ ಬಂಧನ

ಹುಕ್ಕೇರಿ: ತಾಲ್ಲೂಕಿನ ಶಿರಹಟ್ಟಿ ಗ್ರಾಮದಲ್ಲಿ ರೈತರ ಪಂಪ್‌ಸೆಟ್‌ ಮೋಟಾರ್, ಬೋರವೆಲ್ ಸ್ಟಾಟರ್ ಹಾಗೂ ಕೇಬಲ್ ತಂತಿ ಕಳ್ಳತನ ಮಾಡಿದ ಇಿಬ್ಬರು ಆರೋಪಿಗಳನ್ನು ಪೊಲೀಸರು ಎರಡೇ ದಿನದಲ್ಲಿ ಬಂಧಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 00:40
Read the original at ಪ್ರಜಾವಾಣಿ ↗