RESPONSE
POLITICS
KARNATAKA
ಹೊಸ ಸೇತುವೆ ನಿರ್ಮಾಣ ಶೀಘ್ರ: ಸಂಸದ ಸುನಿಲ್ ಬೋಸ್

ನಂಜನಗೂಡು : ನಗರದ ಡಿ.ದೇವರಾಜ ಅರಸು ಸೇತುವೆಯು ಶಿಥಿಲಗೊಂಡಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಎರಡು ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಸುನಿಲ್ ಬೋಸ್ ಹೇಳಿದರು.
Read the original at ಪ್ರಜಾವಾಣಿ ↗