Flag of Indiaसत्यमेव जयते
GOOD INDIA KARNATAKA

ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಅವಶ್ಯ: ಕೊಟ್ನಾಳ

ವಿಜಯಪುರ: ‘ಶಿಕ್ಷಣವು ಮನುಷ್ಯನ ಜೀವನದ ಮೂಲಭೂತ ಮತ್ತು ಅತ್ಯಮೂಲ್ಯವಾದ ಆಧಾರಸ್ತಂಭವಾಗಿದೆ. ಇದು ಕೇವಲ ಅಕ್ಷರ ಜ್ಞಾನವಲ್ಲದೆ, ವ್ಯಕ್ತಿಯ ಸರ್ವತೋಮುಖ ಏಳಿಗೆಗೆ ಕಾರಣವಾಗುತ್ತದೆ’ ಎಂದು ಜಿ.ಡಿ.ಕೊಟ್ನಾಳ ಅಭಿಪ್ರಾಯಪಟ್ಟರು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗