GOOD
INDIA
KARNATAKA
ಅಕ್ಷರ ಕಲಿಯದ ಕೈಗಳಲ್ಲಿ ಅರಳಿದ ಕಲೆ; ಕೌದಿ ಕಸೂತಿ ಕಲಾವಿದೆ ರುಕ್ಮಿಣಿಬಾಯಿಗೆ ರಾಜ್ಯೋತ್ಸವ ಪ್ರಶಸ್ತಿ

ಬಾಗಲಕೋಟೆ: ಜಿಲ್ಲೆಯ ಇಳಕಲ್ ಭಾಗದ ಮಹಿಳೆ, ಶಾಲೆಯ ಮೆಟ್ಟಿಲು ಹತ್ತದಿದ್ದರೂ ಸೂಜಿ–ದಾರದ ಮೂಲಕ ಕಲೆಯ ಲೋಕವನ್ನೇ ಸೃಷ್ಟಿಸಿದ ಗ್ರಾಮೀಣ ಮಹಿಳೆಯೊಬ್ಬರ ಕಲಾ ಸಾಧನೆಗೆ ಇದೀಗ ನಾಡಿನ ಗೌರವ (Karnataka Rajyotsava Award 2026) ಸಂದಿದೆ. ಇಳಕಲ್ ತಾಲೂಕಿನ ಕೋಡಿಹಾಳ ಗ್ರಾಮದ ಗೋಂದಳಿ ಬುಡುಬುಡುಕಿ (
Read the original at Public TV ಕನ್ನಡ ↗