STATE ACTION
INDIA
KARNATAKA
ನಟ ಧನ್ವೀರ್ ವಿರುದ್ಧ ಮೂರು ಎನ್‌ಸಿಆರ್ ಪ್ರಕರಣಗಳು ದಾಖಲು

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ವಿರುದ್ಧ ಆರೋಪ –ಪ್ರತ್ಯಾರೋಪ ತೀವ್ರಗೊಂಡಿದ್ದು, ಧನ್ವೀರ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಮೂರು ಎನ್‌ಸಿಆರ್ (ಗಂಭೀರವಿಲ್ಲದ ಪ್ರಕರಣ) ದಾಖಲಾಗಿವೆ.
ಪ್ರಜಾವಾಣಿ पर मूल खबर पढ़ें ↗