GOOD
INDIA
KARNATAKA
ಯಾವುದೇ ತಂಡವಿರಲಿ ಸೋಲಿಸುತ್ತೇವೆ: ನ್ಯೂಜಿಲೆಂಡ್ ಸರಣಿಗೂ ಮುನ್ನ ಗಿಲ್ ಖಡಕ್ ಹೇಳಿಕೆ

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ನವೆಂಬರ್ 4 ರಿಂದ ಆರಂಭವಾಗಲಿದೆ. ನಾಯಕ ಶುಭ್ಮನ್ ಗಿಲ್ ತಂಡದ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರಿಗೆ ಇದು 2027ರ ವಿಶ್ವಕಪ್‌ಗೆ ಉತ್ತಮ ಸಿದ್ಧತೆ ಹಾಗೂ ಅನುಭವ ನೀಡಲಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಬೌಲರ್‌ಗಳ
Read the original at TV9 ಕನ್ನಡ ↗