Flag of Indiaसत्यमेव जयते
GOOD INDIA KARNATAKA

ಖುದ್ದು ಪ್ರಧಾನಿ ಮೋದಿ ಭೇಟಿಗೆ ಸಮಯ ಕೋರಿದ ಪರಮೇಶ್ವರ್, ಇಲ್ಲಿದೆ ಡಿಸಿಎಂ ಪತ್ರದ ವಿವರ

ಕರ್ನಾಟಕ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ತುರ್ತು ಆರ್ಥಿಕ ನೆರವಿನ ಅವಶ್ಯಕತೆ ಇದೆ. ನೆರವು ಕೋರಿ ಸಿದ್ಧಪಡಿಸಿರುವ ಮನವಿಯನ್ನು ಖುದ್ದಾಗಿ ಸಲ್ಲಿಸಲು ಸಮಯ ನೀಡಿ ತಮ್ಮನ್ನು ಭೇಟಿಯಾಗಲು ಸ

TV9 ಕನ್ನಡ Tue, 03 Nov 2026 11:03
Read the original at TV9 ಕನ್ನಡ ↗