GOOD
INDIA
KARNATAKA
ಬೀದರ್ | ಜನವಸತಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಬೃಹತ್ ಮೊಸಳೆ – ಗ್ರಾಮಸ್ಥರಲ್ಲಿ ಆತಂಕ

ಬೀದರ್: ಕೆರೆಯ ಕಡೆಯಿಂದ ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆ ಎಂಟ್ರಿ ಕೊಟ್ಟ ಘಟನೆ ಬೀದರ್ (Bidar) ತಾಲೂಕಿನ ಜನವಾಡ (Janawad) ಗ್ರಾಮದಲ್ಲಿ ನಡೆದಿದೆ. ಬೃಹತ್ ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದೊಳಗೆ ಎಂಟ್ರಿ ಕೊಡುತ್ತಿದ್ದಂತೆ ಮೊಸಳೆ ಕಂಡು ಜನವಾ
Read the original at Public TV ಕನ್ನಡ ↗