GOOD
INDIA
KARNATAKA
ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯನ್ನು ಬಿಟ್ಟು ಪ್ರಿಯಕರ ಎಸ್ಕೇಪ್ ಪ್ರಕರಣ: ಪ್ರಿಯಕರನ ಮನೆ ಎದುರು ಧರಣಿ ಕುಳಿತ ಪ್ರೇಯಸಿ!

ಮದುವೆಯಾಗುವುದಾಗಿ ನಂಬಿಸಿ ಐದು ತಿಂಗಳು ಲಿವ್-ಇನ್ ಸಂಬಂಧದಲ್ಲಿದ್ದು, ಇದೀಗ ತಲೆಮರೆಸಿಕೊಂಡಿರುವ ಪ್ರಿಯಕರ ಸೂರ್ಯನ ಮನೆ ಎದುರು ಕಾಸರಗೋಡು ಮೂಲದ ಯುವತಿ ಧರಣಿ ಕುಳಿತಿದ್ದಾಳೆ. ಹಾಸನದ ಚನ್ನರಾಯಪಟ್ಟಣದ ಕಲ್ಲೇಸೋಮನಹಳ್ಳಿಯಲ್ಲಿ ಸುರಿಯುವ ಮಳೆಯ ನಡುವೆಯೂ ಮನೆ ಮುಂದೆ ನರಳುತ್ತಿರುವ ಯುವತಿಯ ಹೋರಾಟ
TV9 ಕನ್ನಡ पर मूल खबर पढ़ें ↗