Flag of Indiaसत्यमेव जयते
UGLY INDIA KARNATAKA

ಗೋಕರ್ಣ ಸಮುದ್ರದಲ್ಲಿ ಮುಳುಗಿ ಜಾರ್ಖಂಡ್​ನ ಯುವತಿ ಸೇರಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು

ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿದ ಬೆಂಗಳೂರಿನ ಐಟಿ ಉದ್ಯೋಗಿಗಳ ಐವರ ಪೈಕಿ ಶೋಭಾ ದಾಸ್, ಮಹಮ್ಮದ್ ಅಕ್ರಮ್ ಹಾಗೂ ವಿಶ್ವ ಮೃತಪಟ್ಟಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಈ ಪೈಕಿ, ಶೋಭಾ ದಾಸ್ ಜಾರ್ಖಂಡ್ ಮೂಲದವರಾಗಿದ್ದು, ಉಳಿದವರು ಬೆಂಗಳೂರಿನವರು

TV9 ಕನ್ನಡ Mon, 02 Nov 2026 05:20
Read the original at TV9 ಕನ್ನಡ ↗