GOOD
INDIA
KARNATAKA
ಭ್ರಮರಾಂಬ ದೇವಿ ಜಂಬೂ ಸವಾರಿ, ಮಹಿಳಾ ರಥೋತ್ಸವ ನಾಳೆ

ಮಸ್ಕಿ: ಪಟ್ಟಣದ ಆರಾಧ್ಯ ದೇವತೆ ಭ್ರಮರಾಂಬ ದೇವಿಯ 56ನೇ ವರ್ಷದ ಪುರಾಣ ಮಂಗಲದ ಅಂಗವಾಗಿ ಅ. 26ರಂದು ಜಂಬೂ ಸವಾರಿ, ಪೂರ್ಣಕುಂಭ ಮೆರವಣಿಗೆ ಹಾಗೂ ಮಹಿಳೆಯರಿಂದ ರಥೋತ್ಸವ ನಡೆಯಲಿದೆ.
ಪ್ರಜಾವಾಣಿ पर मूल खबर पढ़ें ↗