BAD
INDIA
KARNATAKA
ಲಿಂಗಸುಗೂರಿನಲ್ಲಿ ಆರೋಪಿಗಳ ಬಂಧನಕ್ಕೆ ಆಗ್ರಹ

ಲಿಂಗಸುಗೂರು: ಕುಟಂಬಸ್ಥರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಗಳ ಬಂಧಿಸುವಲ್ಲಿ ಮುದಗಲ್ ಪಟ್ಟಣದ ಪೊಲೀಸರು ವಿಫಲರಾಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ತಾಲ್ಲೂಕಿನ ಆಶಿಹಾಳತಾಂಡದ ನಿವಾಸಿ ಶಶಿಕುಮಾರ ರಾಠೋಡ ಒತ್ತಾಯಿಸಿದರು.
ಪ್ರಜಾವಾಣಿ पर मूल खबर पढ़ें ↗