Flag of Indiaसत्यमेव जयते
GOOD INDIA KARNATAKA

ಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್ ರಾದ್ಧಾಂತ: ರಿಜ್ವಾನ್ ಅರ್ಷದ್, ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಕೇಂದ್ರ, ತೈಲ ಕಂಪನಿಗಳು

ರಾಜ್ಯದಲ್ಲಿ ಪೆಟ್ರೋಲ್‌ಗೆ ಶೇ 30ಕ್ಕೂ ಹೆಚ್ಚು ಎಥೆನಾಲ್ ಬೆರೆಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆಂದು ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ. ಇದಕ್ಕೆ ಕೇಂದ್ರ ತೈಲ ಸಚಿವಾಲಯ ಹಾಗೂ ತೈಲ ಕಂಪನಿಗಳು ಸ್ಪಷ್ಟನೆ ನೀಡಿ, ಪರೀಕ್ಷಾ ವರದಿಗಳು ಸರಿಯಲ್ಲ ಎಂದಿವೆ. ರಾಹುಲ್ ಗಾಂಧಿ ಕೂಡ 'E20 ಒಂದ

TV9 ಕನ್ನಡ Sat, 07 Nov 2026 09:31
Read the original at TV9 ಕನ್ನಡ ↗