Flag of Indiaसत्यमेव जयते
GOOD INDIA KARNATAKA

ನಾಗೇಂದ್ರ ಪ್ರಸಾದ್‌ ಮಗ ಹೀರೊ

ಸಿನಿಮಾವೊಂದರಲ್ಲಿ ಮಗನಿಗೆ ಅಪ್ಪನೇ ಆ್ಯಕ್ಷನ್‌ ಕಟ್‌ ಹೇಳುವುದು ಅಪರೂಪ. ಇದೀಗ ನಿರ್ದೇಶಕ–ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್‌ ತಮ್ಮ ಮಗ ಉತ್ಸವ್‌ ಪ್ರಸಾದ್‌ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗