Flag of Indiaसत्यमेव जयते
PROBLEM BUSINESS KARNATAKA

ಕನಕಪುರ ಸೇತುವೆ ಮೇಲೆ ಪೈಪ್‌ ರಾಡ್; ಸಂಚಾರಕ್ಕೆ ಅಡ್ಡಿ, ಟೈಯರ್‌ಗಳಿಗೆ ಸಂಚಕಾರ

ಕನಕಪುರ: ಸೇತುವೆ ಮೇಲೆ ಹಾಕಿರುವ ನೀರಿನ ಪೈಪ್‌ಗೆ ಕಬ್ಬಿಣದ ರಾಡ್‌ ಅನ್ನು ಅವೈಜ್ಞಾನಿಕವಾಗಿ ಅಳವಡಿಕೆ ಮಾಡಿರುವುದು ವಾಹನಗಳ ಟೈಯರ್‌ಗಳಿಗೆ ಸಂಚಕಾರವಾಗಿ ಪರಿಣಮಿಸಿದೆ. ವಾಹನಗಳ ಟೈಯರ್‌ಗಳು ಒಡೆದು ಹಾಳಾಗುತ್ತಿವೆ.

ಪ್ರಜಾವಾಣಿ Tue, 03 Nov 2026 01:00
Read the original at ಪ್ರಜಾವಾಣಿ ↗