Flag of Indiaसत्यमेव जयते
GOOD INDIA KARNATAKA

ಸಂಡೂರಿನಲ್ಲಿ ಮುರಿದ ವಿದ್ಯುತ್ ಕಂಬ; ತೆರವಿಗೆ ಒತ್ತಾಯ

ಸಂಡೂರು: ತಾಲ್ಲೂಕಿನ ಧರ್ಮಾಪುರ ಗ್ರಾಮದ ಹೊರ ವಲಯದ ಕೂಡ್ಲಿಗಿ ರಸ್ತೆಯಲ್ಲಿನ ‘ಸಿ ಸಂಡೂರು ಇನ್ ಸೆಪ್ಟೆಂಬರ್’ ವಿವ್ಯೂ ಪಾಯಿಂಟ್ ಬಳಿ ವಿದ್ಯುತ್ ಕಂಬಕ್ಕೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಕಂಬದ ಮಧ್ಯ ಭಾಗ ಮುರಿದಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.

ಪ್ರಜಾವಾಣಿ Fri, 23 Oct 2026 00:55
Read the original at ಪ್ರಜಾವಾಣಿ ↗