Flag of Indiaसत्यमेव जयते
GOOD INDIA KARNATAKA

ವಾಲ್ಮೀಕಿ ರಾಮಾಯಣ ಮೌಲ್ಯಗಳು ಸಮಾಜ ಪರಿವರ್ತನೆಗೆ ಸಹಕಾರಿ

ಹಳೇಬೀಡು: ವಾಲ್ಮೀಕಿ ಮಹರ್ಷಿಯು ರಚಿಸಿದ ರಾಮಾಯಣ ಮಹಾಕಾವ್ಯದ ಮೌಲ್ಯಗಳು ಸಮಾಜ ಪರಿವರ್ತನೆಗೆ ಸಹಕಾರಿ ಎಂದು ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ. ಕೆ. ಶ್ರೀನಿವಾಸ ಹೇಳಿದರು.

ಪ್ರಜಾವಾಣಿ Tue, 27 Oct 2026 00:55
ಪ್ರಜಾವಾಣಿ पर मूल खबर पढ़ें ↗