UGLY
INDIA
KARNATAKA
ಮುರಸು ಚಂಡಮಾರುತಕ್ಕೆ ಸಿಲುಕಿ ದೋಣಿ ಪಲ್ಟಿ – ನಾಲ್ವರು ಮೀನುಗಾರರು ಸಾವು, ಐವರಿಗಾಗಿ ಶೋಧ

ಅಮರಾವತಿ: ತಮಿಳುನಾಡಿನ ಮೀನುಗಾರರಿದ್ದ (Tamil Nadu Fishermen) ದೋಣಿಯೊಂದು ಮುರಸು ಚಂಡಮಾರುತದ (Cyclone Murasu) ಅಬ್ಬರಕ್ಕೆ ಸಿಲುಕಿ ಪಲ್ಟಿಯಾದ ಪರಿಣಾಮ ನಾಲ್ವರು ಮೀನುಗಾರರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆದಿದೆ. ಸದ್ಯ ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳನ್ನು
Read the original at Public TV ಕನ್ನಡ ↗