GOOD
INDIA
KARNATAKA
ಪೊಲೀಸರ ನೋಟಿಸ್‌ಗೆ ಧನ್ವೀರ್ ಡೋಂಟ್ ಕೇರ್; ವಿಚಾರಣೆಗೆ ಗೈರು

ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್‌ಗೆ ನಟ ಧನ್ವೀರ್ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ಎರಡನೇ ನೋಟಿಸ್ ನೀಡಲು ಸಿದ್ಧತೆಗಳನ್ನು ನಡೆಸುತ
Read the original at TV9 ಕನ್ನಡ ↗