GOOD
INDIA
KARNATAKA
ಮದ್ಯಮುಕ್ತ ನಾಡು ನಿರ್ಮಾಣಕ್ಕೆ ಸ್ವಾಮಿಗಳು ಮುಂದಾಗಬೇಕು: ಸಾಣೇಹಳ್ಳಿ ಸ್ವಾಮೀಜಿ

ಹೊಸದುರ್ಗ: ‘ರಾಜ್ಯದ ಪ್ರತಿಯೊಬ್ಬ ಸ್ವಾಮಿಯೂ ಕೂಡ 10 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಮದ್ಯಮುಕ್ತ ನಾಡು ನಿರ್ಮಾಣಕ್ಕೆ ಕೈಜೋಡಿಸಬೇಕು. ಸಾಣೇಹಳ್ಳಿ ಸುತ್ತಮುತ್ತಲಿನ 10 ಗ್ರಾಮಸ್ಥರು ನ. 6ರೊಳಗೆ ಪಟ್ಟಿ ಕೊಡಿ, ಸ್ವತಃ ಪ್ರತಿ ಹಳ್ಳಿಗೂ, ಮನೆಗೂ ತೆರಳಿ ಮದ್ಯಮುಕ್ತ ಮಾಡಲು ಆರಂಭಿಸಲಾಗುವುದು. ಜನ
Read the original at ಪ್ರಜಾವಾಣಿ ↗