BAD
INDIA
KARNATAKA
ಲೋಕಭವನದ ಕಿಚನ್ನಲ್ಲಿ ಕೇವಲ ಸಸ್ಯಾಹಾರ ಅಡುಗೆ ಮಾಡಿ: ವಿವಾದ ಹುಟ್ಟುಹಾಕಿದ ಕೇರಳ ರಾಜ್ಯಪಾಲರ ಆದೇಶ

– ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವಿವಾದಕ್ಕೆ ಸಿಲುಕಿದ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ತಿರುವನಂತಪುರಂ: ಕೇರಳದ (Keralam) ನೂತನ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ (Om Prakash Mathur) ಅವರು ಶುಕ್ರವಾರ ತಮ್ಮ ಅಧಿಕಾರಾವಧಿಯ ಮೊದಲ ದಿನವೇ ವಿವಾದವೊಂದಕ್ಕೆ ಸಿಲುಕಿದ್ದಾರೆ. ‘ಲೋಕ್ ಭವನ’ದ
Public TV ಕನ್ನಡ पर मूल खबर पढ़ें ↗