GOOD
INDIA
KARNATAKA
ಶಿವಮೊಗ್ಗ ದಸರಾ ವೇಳೆ ಸೋಮಣ್ಣ ಆನೆ ರಂಪಾಟ: ಧಾರ್ಮಿಕ ವಿಧಿವಿಧಾನಗಳ ಮೊರೆ ಹೋದ ಅರ್ಚಕರು

ಶಿವಮೊಗ್ಗ ದಸರಾ ಮೆರವಣಿಗೆ ವೇಳೆ ಸೋಮಣ್ಣ ಆನೆಯ ರಂಪಾಟದಿಂದ ಉಂಟಾದ ಅಹಿತಕರ ಘಟನೆಗೆ ಪರಿಹಾರವಾಗಿ, ಶಿವಮೊಗ್ಗದ ಅರ್ಚಕರು ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮ ಆಯೋಜಿಸಿದ್ದಾರೆ. 5 ದಿನಗಳ ವಿಶೇಷ ಪೂಜೆಯು ಯಾವುದೇ ಅನಾಹುತಗಳು ಸಂಭವಿಸದಂತೆ ಶುದ್ಧೀಕರಣ ಮಾಡುವ ಉದ್ದೇ
Read the original at TV9 ಕನ್ನಡ ↗