UGLY
INDIA
KARNATAKA
ವಿದ್ಯುತ್ ಪ್ಯಾನಲ್ ಬೋರ್ಡ್ ಬಿದ್ದು ಜಿಂದಾಲ್ ಕಾರ್ಮಿಕ ಸಾವು

ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಾರ್ಖಾನೆಯ ಬಿಎಫ್–3 ಪ್ಲಾಂಟ್ನಲ್ಲಿ ಶನಿವಾರ ಕೆಲಸ ಮಾಡುವ ವೇಳೆ ವಿದ್ಯುತ್ ನ ಪ್ಯಾನಲ್ ಬೋರ್ಡ್ ಕಟ್ ಆಗಿ ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕನು ಸ್ಥಳದಲ್ಲೆ ಮೃತಪಟ್ಟಿದ್ದಾನೆ.
Read the original at ಪ್ರಜಾವಾಣಿ ↗