PROBLEM
BUSINESS
KARNATAKA
ಕಾಲುವೆಗೆ ನೀರು ಹರಿಯದ ಕಾರಣ ಹೋರಾಟದ ಎಚ್ಚರಿಕೆ ನೀಡಿದ ರೈತರು

ಸಿಂದಗಿ: ತಾಲ್ಲೂಕಿನ ಗೊರವಗುಂಡಗಿ, ನಾಗಾಂವಿ ಬಿ.ಕೆ ಹಾಗೂ ಮುರಗಾನೂರ, ಅರಳಗುಂಡಗಿ, ಘತ್ತರಗಿ, ರಂಜಣಗಿ ಗ್ರಾಮಗಳ ಜಮೀನುಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮ ಇಲಾಖೆಯ ಐಬಿಸಿ 8 ಮತ್ತು 9ನೇ ಡಿಸ್ಟ್ರಿಬ್ಯೂಟರ್ ಕಾಲುವೆಗೆ ನೀರು ಬಾರದ ಕಾರಣ ರೈತರ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಕೂಡಲೇ ನೀರು ಹರಿ
ಪ್ರಜಾವಾಣಿ पर मूल खबर पढ़ें ↗