Flag of Indiaसत्यमेव जयते
GOOD INDIA KARNATAKA

ಮಲರಾಪಾಳ್ಯದಲ್ಲಿ ರುದ್ರಮ್ಮ ಎಂಬುವರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಯಳಂದೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ತಾಲ್ಲೂಕಿನ ಮದ್ದೂರು ವಲಯದ ಮಲರಾಪಾಳ್ಯ ಗ್ರಾಮದಲ್ಲಿ ರುದ್ರಮ್ಮ ಎಂಬುವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗