GOOD
INDIA
KARNATAKA
ಸಹ ಸ್ಪರ್ಧಿ ಸಂತೋಷ್ ಜೊತೆ ಪ್ರೀತಿಯಲ್ಲಿ ಬಿದ್ದ ಫಾತಿಮಾ – ಬಿಗ್ ಬಾಸ್ ಮನೆಯಿಂದ ಹೊರಬರುವಂತೆ ಪೋಷಕರ ಒತ್ತಾಯ

– ವೇದಿಕೆಯಲ್ಲಿ ಕಣ್ಣೀರಿಟ್ಟು ಮಗಳನ್ನು ಮನೆಗೆ ಕರೆದ ಫಾತಿಮಾ ಪೋಷಕರು ‘ಬಿಗ್ ಬಾಸ್ ಮಲಯಾಳಂ 8’ರ (Bigg Boss Malayalam 8) ಇತ್ತೀಚಿನ ಸಂಚಿಕೆಯೊಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನೇಹಾ ಫಾತಿಮಾ ತಮ್ಮ ಸಹ ಸ್ಪರ್ಧಿಯೊಬ್ಬರಿಗೆ ಪ್ರೇಮ ನಿವೇದನೆ ಮಾಡಿದ್ದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸ
Public TV ಕನ್ನಡ पर मूल खबर पढ़ें ↗