CONTESTED
BUSINESS
KARNATAKA
ಹೆದ್ದಾರಿಯಲ್ಲಿ ‘ಹಸಿರು ಶಾಲು’ಗಳ ಆರ್ಭಟ; ರೈತರ ಪ್ರತಿಭಟನೆ

ಶ್ರೀರಂಗಪಟ್ಟಣ: ‘ನೇಗಿಲ ಹಿಡಿದ, ಹೊಲದೊಳು ಹಾಡುತ, ಉಳುವ ಯೋಗಿಯ ನೋಡಲ್ಲಿ...’ ಹಾಡು ಶುರುವಾಗುತ್ತಿದ್ದಂತೆಯೇ ಹಸಿರು ಶಾಲುಗಳ ಅಲೆ ತೇಲಿ ಬಂತು. ಪ್ರತಿಭಟನೆ ನಡೆಸುತ್ತಿದ್ದ ಅಷ್ಟೂ ರೈತರು ಮತ್ತು ರೈತ ಮುಖಂಡರು ತಮ್ಮ ಶಾಲುಗಳನ್ನು ಹುರುಪಿನಿಂದ ಬೀಸಿದರು. ಸಿಪಿಐನ ಕೆಂಬಾವುಟ ಮತ್ತು ಡಿಎಸ್‌ಎಸ್
ಪ್ರಜಾವಾಣಿ पर मूल खबर पढ़ें ↗