PROBLEM
POLITICS
KARNATAKA
ಪ್ರವಾಸಿ ತಾಣಗಳಿಗೆ ಪ್ರಯಾಸದ ಪ್ರಯಾಣ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ದಟ್ಟ ಕಾನನದ ಗಿರಿಶ್ರೇಣಿಗಳು, ರಮಣೀಯ ಪ್ರಕೃತಿ ತಾಣಗಳ ಬೀಡಾದ ಕಾಫಿ ನಾಡಿಗೆ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದಾರೆ. ಆದರೆ, ಕೆಲ ತಾಣಗಳಿಗೆ ತಲುಪಲು ಪ್ರವಾಸಿಗರು ತಿಣುಕಾಡುವ ಸ್ಥಿತಿ ಇದೆ.
ಪ್ರಜಾವಾಣಿ पर मूल खबर पढ़ें ↗