Flag of Indiaसत्यमेव जयते
GOOD INDIA KARNATAKA

ಚಳಿ ಶುರು ಕರ್ನಾಟಕದಲ್ಲಿ ಗಾಳಿಯ ಗುಣಮಟ್ಟ ಹೇಗಿದೆ?: ಬೆಂಗಳೂರಿನ ಜನರೇ ಎಚ್ಚರ, ಕರಾವಳಿ-ಮಲೆನಾಡಿನಲ್ಲಿ ಶುದ್ಧ ಗಾಳಿ

ಚಳಿಗಾಲದ ಪ್ರಭಾವದಿಂದ ಕರ್ನಾಟಕದ ಗಾಳಿಯ ಗುಣಮಟ್ಟ (AQI) ಬದಲಾಗಿದೆ. ಬೆಂಗಳೂರು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ವಾಯು ಮಾಲಿನ್ಯ (90-130 AQI) ಹೆಚ್ಚಾಗಿದೆ. ಇದಕ್ಕೆ ವಾಹನ ದಟ್ಟಣೆ, ಕಾಮಗಾರಿಗಳ ಧೂಳು ಕಾರಣ. ಆದರೆ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳು (25-50 AQI) ಶುದ್ಧ ಗಾಳಿಯನ್ನು ಹೊ

TV9 ಕನ್ನಡ Thu, 29 Oct 2026 02:15
TV9 ಕನ್ನಡ पर मूल खबर पढ़ें ↗