BAD
INDIA
KARNATAKA
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ: ಜೆಸಿಬಿಯಿಂದ ಅಂಗಡಿ ಧ್ವಂಸಕ್ಕೆ ಯತ್ನ

ತುಮಕೂರಿನ ಶಿರಾದಲ್ಲಿ ಚಹಾ ಸಾಲ ನೀಡುವ ವಿಚಾರಕ್ಕೆ ಭಾರೀ ಹೈಡ್ರಾಮಾ ನಡೆದಿದೆ. ಬಿಹಾರ ಮೂಲದ ಯುವಕರ ಗುಂಪೊಂದು, ಚಹಾ ಅಂಗಡಿ ಮಾಲೀಕ ಸಾಲ ಕೊಡಲಿಲ್ಲ ಎಂದು ಆಕ್ರೋಶಗೊಂಡು, ಅಂಗಡಿಯನ್ನೇ ಜೆಸಿಬಿಯಿಂದ ಧ್ವಂಸಗೊಳಿಸುವುದಾಗಿ ಬೆದರಿಕೆ ಒಡ್ಡಿದೆ. ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ಮಧ್ಯ
Read the original at TV9 ಕನ್ನಡ ↗