BAD
INDIA
KARNATAKA
ಬೆಳೆವಿಮೆ ವಂಚನೆ ಸರಿಪಡಿಸಲು ಆಗ್ರಹಿಸಿ ಕಡಬದಲ್ಲಿ ರೈತರಿಂದ ಪ್ರತಿಭಟನೆ

ಕಡಬ (ಉಪ್ಪಿನಂಗಡಿ): ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಆಗಿರುವ ವಂಚನೆ ಸರಿಪಡಿಸುವಂತೆ ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಡಬ ತಾಲ್ಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಗೋಳಿತೊಟ್ಟು, ಕೌಕ್ರಾಡಿ, ನೆಲ್ಯಾಡಿ ಗ್ರಾ.ಪಂ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗