GOOD
INDIA
KARNATAKA
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ: ಎಲ್ಲ ಸರತಿ ಸಾಲುಗಳೂ ಭರ್ತಿ

ಹಾಸನಾಂಬೆ ದರ್ಶನೋತ್ಸವದ ಎರಡನೇ ದಿನವಾದ ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಭಕ್ತಸಾಗರವೇ ಹರಿದುಬಂದಿದ್ದು, ದೇವಾಲಯದ ಎಲ್ಲಾ ಸರತಿ ಸಾಲುಗಳು ಭರ್ತಿಯಾಗಿವೆ. ನಿನ್ನೆ ಒಂದೇ ದಿನ 70 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ನೈವೇದ್ಯದ ಸಮಯ ಹೊರತುಪಡಿಸಿ ಉಳಿದ ಎಲ್ಲ ಸಮಯದಲ್ಲೂ ಭಕ್ತರ
Read the original at TV9 ಕನ್ನಡ ↗