PROBLEM
INDIA
KARNATAKA
ಹರಳಹಳ್ಳಿ ಗ್ರಾ. ಪಂ. ಕಚೇರಿಗೆ ಬೀಗ ಹಾಕಿ ಕೂಲಿ ಕಾರ್ಮಿಕರ ಆಕ್ರೋಶ

ಮಲೇಬೆನ್ನೂರು: ವಿಬಿ–ಜಿ ರಾಮ್ಜಿ ಯೋಜನೆಗೆ ಸರ್ಕಾರ ನಿಗದಿಪಡಿಸಿದ ವೇತನ ನೀಡುವಂತೆ ಆಗ್ರಹಿಸಿ ಸಮೀಪದ ಹರಳಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಕೂಲಿ ಕಾರ್ಮಿಕರು ಮಂಗಳವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗