BAD
INDIA
KARNATAKA
ಕುಶಾಲನಗರ | ಇಂಗ್ಲಿಷ್ ನಾಮಫಲಕ ವಿರೋಧಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

ಕುಶಾಲನಗರ: ಪಟ್ಟಣದಲ್ಲಿ ಕನ್ನಡಭಾಷೆ ಬಳಸದೆ ಸಂಪೂರ್ಣ ಆಂಗ್ಲಮಯ ನಾಮಫಲಕ ಅಳವಡಿಸಿರುವುದನ್ನು ಖಂಡಿಸಿ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗